Latest News :-

Total Business of the Bank has crossed Rs. 149.00 Crores

ಸದಸ್ಯರ ಕ್ಷೇಮ ನಿಧಿ (99.(ಇ))

  • ಈ ಶೀರ್ಷಿಕೆಯಡಿಯಲ್ಲಿ ರಚಿತವಾದ ನಿಧಿಗಳನ್ನು ಅತ್ಯಂತ ದಾರುಣ ಪರಿಸ್ಥಿತಿಯಲ್ಲಿರುವ ಸದಸ್ಯರಿಗೆ ಅವರ ದುರ್ಬರತೆಯನ್ನು ಕಡಿಮೆಗೊಳಿಸಲು ದೇಣಿಯಾಗಿ ಪಾವತಿ ಮಾಡಬಹುದು.
  • ಇಲ್ಲಿ ತೀವ್ರತರವಾದ ಮತ್ತು ಧೀರ್ಘಕಾಲಿನ ಖಾಯಿಲೆಗಳು ಇಂತಹ ದುರ್ಬರ ಸನ್ನಿವೇಶದ ಕಕ್ಷೆಗೆ ಬರುತ್ತದೆ.
  • ಅಲ್ಲದೆ ವ್ಯೆಯಕ್ತಿಕ ನೆಲೆಯಲ್ಲಿ ಇತರ ಯಾವುದೇ ಸನ್ನಿವೇಶದಲ್ಲಿಯೂ ಸಹ ಈ ಪಾವತಿ ಮಾಡಬಹುದು.
  • ಪ್ರತಿ ಪಾವತಿಯು ಸಹ, ಸದಸ್ಯನ ಕೋರಿಕೆ ಮೇರೆಗೆ ನಿರ್ದೇಶಕ ಮಂಡಳಿಯಿಂದ ಸೂಚಿಸಲ್ಪಟ್ಟ ವ್ಯಕ್ತ ಮತ್ತು ಮುಖ್ಯ ಕಾರ್ಯನಿರ್ವಾಹಕರು ಜಂಟೀ ಪರಿಶೀಲನೆ ನಡೆಸಿ ದುರ್ಬರತೆಯ ಸನ್ನಿವೇಶವನ್ನು ಮನಗಂಡು, ಶಿಫಾರಸ್ಸು ಮಾಡಿದ ನಂತರ ಮಾತ್ರವೇ ಪಾವತಿ ಮಾಡತಕ್ಕದ್ದು ,
  • ಯಾವುದೇ ಒಂದು ವರ್ಷದಲ್ಲಿ ಈ ನಿಧಿಯಿಂದ ಮಾಡತಕ್ಕ ಪಾವತಿಯು ಆಯಾ ವರ್ಷದಲ್ಲಿ ಲಾಭಂಶದಿಂದ ನಿಧಿಗೆ ಸೇರ್ಪಡೆಯಾದ ಮೊಬಲಗಿನ ಎರಡುಪಟ್ಟಿಗಿಂತ ಹೆಚ್ಚಾಗಬಾರದು